ಇಷ್ಟಲಿಂಗವು ವೀರಶೈವ ಲಿಂಗಾಯತ ಸಂಪ್ರದಾಯದಲ್ಲಿ ಅತ್ಯಂತ ಪ್ರಮೂಕ ದೈವವಾಗಿದೆ. ಲಿಂಗಾಯತ ಸಂಸ್ಕೃತಿಯ ಮುಖ್ಯ ಲಾಂಛನ ಇಷ್ಟಲಿಂಗ. ಗುರುವಿನಿಂದ ದೀಕ್ಷೆಯ ಮೂಲಕ ಅಥವಾ ಅಯ್ಯತನವನ್ನು ಪಡೆಯುವುದರ ಮೂಲಕವಾಗಿ ಇಷ್ಟಲಿಂಗವನ್ನು ಪಡೆದುಕೊಂಡು ದೇಹದ ಮೇಲೆ ಸದಾಕಾಲವೂ ಧರಿಸಿಕೊಂಡು ಪೂಜಿಸಲ್ಪಡುವ ಗೋಲಾಕಾರದ ಕಪ್ಪು ವರ್ಣದ ಲಾಂಛನವಿದು. ಮೂಲ ವಸ್ತುಗಳನ್ನು ಹಾಕಿ ಸಿದ್ಧಪಡಿಸಿದಂತಹ ಕಂತಿಯಿಂದ ತಯಾರಿಸಿದ ಅತ್ಯಂತ ಹೊಳಪಿನ ಕಪ್ಪು ಹೊರ ಮೈ ಇರುವ ಗೋಲಾಕಾರದ ಈ ಕುರುಹಿಗೆ ಇಷ್ಟಲಿಂಗ / ಕಂತಿಲಿಂಗವೆಂಬ ಹೆಸರು.
 400 550
Original price was: ₹ 450.Current price is: ₹ 350.
Original price was: ₹ 550.Current price is: ₹ 450.
 680
Original price was: ₹ 1,000.Current price is: ₹ 850.
 450 580
 1,450
 1,250