Tag Archives: ಇಷ್ಟಲಿಂಗ ತಯಾರಕರು

Maker of Ishta Linga
benalamath kanti works maker of ishta linga kanti lingu

ಶ್ರೀ ಸಿದ್ದಯ್ಯಸ್ವಾಮಿ ಇಷ್ಟ ಲಿಂಗದ ತಯಾರಕರಾಗಿದ್ದು, ಅವರ ಮನೆಯಲ್ಲಿ ಇಷ್ಟಲಿಂಗ ತಯಾರಿಸುತ್ತಿದ್ದಾರೆ, ಅನೇಕ ಜನರು ಸಿದ್ದಯ್ಯಸ್ವಾಮಿ ಮಾಡಿದ ಇಷ್ಟಲಿಂಗವನ್ನು ಪಡೆಯಲು ಇಷ್ಟಪಡುತ್ತಾರೆ. ಇವರು ತಯಾರಿಸುವ ಇಷ್ಟಲಿಂಗುವಿಗೆ ಹೊರ ರಾಜ್ಯದಿಂದಲೂ ಬೇಡಿಕೆ ಇದೆ.